golden age
ನಾಮವಾಚಕ

ಸುವರ್ಣಯುಗ; ಚಿನ್ನದ ಯುಗ:

  1. ಚಿನ್ನ, ಬೆಳ್ಳಿ, ಹಿತ್ತಾಳೆ, ಕಬ್ಬಿಣ ಎಂಬ ನಾಲ್ಕು ಯುಗಗಳಲ್ಲಿ ಮೊದಲನೆಯದಾದ, ಮನುಷ್ಯರೆಲ್ಲ ಸದಾ ಸಂತೋಷಭರಿತರೂ ಪಾಪವನ್ನರಿಯದವರೂ ಆಗಿದ್ದರೆಂದು ಭಾವಿಸಿರುವ ಕಾಲ, ಅವಧಿ, ಯುಗ.
  2. (ರಾಷ್ಟ್ರದ, ಸಾಹಿತ್ಯದ) ಅತಿ ಉಚ್ಛ್ರಾಯಕಾಲ; ಏಳಿಗೆಯ ಕಾಲ; ಸಮೃದ್ಧಿ ಕಾಲ.